Doctor's Choice. Your Trust.
📞 9663869896

ಶಿಪ್ಪಿಂಗ್ ನೀತಿ (Shipping Policy)

1. ಡೆಲಿವರಿ ಪ್ರದೇಶ

ನಾವು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ಮತ್ತು ಭಾರತದ ಹೆಚ್ಚಿನ ಪಿನ್ ಕೋಡ್‌ಗಳಿಗೆ ಡೆಲಿವರಿ ಮಾಡ್ತೀವಿ.

2. ಡೆಲಿವರಿ ಅವಧಿ

  • ಕರ್ನಾಟಕದ ಒಳಗೆ: 2–5 ಕೆಲಸದ ದಿನ.
  • ಬೇರೆ ರಾಜ್ಯ: 4–8 ಕೆಲಸದ ದಿನ.
  • ಹಬ್ಬ, ಮಳೆ, ಕೊರಿಯರ್ ತೊಂದರೆಯಿಂದ ತಡವಾಗಬಹುದು.

3. ಡೆಲಿವರಿ ಶುಲ್ಕ

ಈ ಪುಟದಲ್ಲಿ ತೋರಿಸಿರೋ ಎಲ್ಲಾ ಪ್ಯಾಕ್‌ಗಳಿಗೆ ಡೆಲಿವರಿ ಉಚಿತ.

4. ಖಾಸಗಿ ಪ್ಯಾಕಿಂಗ್

ಎಲ್ಲಾ ಆರ್ಡರ್ ಸಾದಾ ಪ್ಯಾಕಿಂಗ್‌ನಲ್ಲಿ ಕಳಿಸ್ತೀವಿ. ಪಾರ್ಸೆಲ್ ಮೇಲೆ ಔಷಧದ ಹೆಸರು ಕಾಣಿಸಲ್ಲ.

5. ಆರ್ಡರ್ ಟ್ರ್ಯಾಕಿಂಗ್

ಆರ್ಡರ್ ಕಳಿಸಿದ ಮೇಲೆ SMS / WhatsApp ನಲ್ಲಿ ಟ್ರ್ಯಾಕಿಂಗ್ ನಂಬರ್ ಕಳಿಸ್ತೀವಿ. ಸಂದೇಹ ಇದ್ರೆ 9663869896 ಗೆ ಕರೆ ಮಾಡಿ.

6. ವಿಫಲ ಡೆಲಿವರಿ

ಕೊರಿಯರ್ ಹುಡುಗ 2 ಬಾರಿ ಪ್ರಯತ್ನಿಸ್ತಾನೆ. ಫೋನ್ ಸಿಗದಿದ್ರೆ ಅಥವಾ ವಿಳಾಸ ತಪ್ಪಿದ್ರೆ ಪಾರ್ಸೆಲ್ ವಾಪಸ್ ಬರುತ್ತೆ. ಆಗ ಮತ್ತೆ ಕಳಿಸೋಕೆ ಹೊಸ ಆರ್ಡರ್ ಮಾಡಬೇಕು.

← ಮುಖಪುಟಕ್ಕೆ ಹಿಂತಿರುಗಿ